ಕನ್ಯಾನ ಗ್ರಾಪಂ ಕ್ಲರ್ಕ್ ಪಾರ್ವತಿಯವರಿಗೆ ಪದೋನ್ನತಿ; ಲೆಕ್ಕಸಹಾಯಕಿಯಾಗಿ ಪುಣಚ ಗ್ರಾ.ಪಂಗೆ ವರ್ಗಾವಣೆ

0

ಪುತ್ತೂರು: ಕನ್ಯಾನ ಗ್ರಾಮ ಪಂಚಾಯತ್‌ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿ ಕಳೆದ 24 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪಾರ್ವತಿಯವರು ಲೆಕ್ಕಸಹಾಯಕಿಯಾಗಿ ಪದೋನ್ನತಿಗೊಂಡು ಪುಣಚ ಗ್ರಾಪಂಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಪುತ್ತೂರು ಉರಿಮಜಲು ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here