ಶ್ರೀಕೌಸ್ತುಭ ಜ್ಯುವೆಲ್ಲರ‍್ಸ್‌ನಲ್ಲಿ ಲಕ್ಷ್ಮೀಪೂಜೆ

0

ಪುತ್ತೂರು : ಕೋರ್ಟುರಸ್ತೆಯಲ್ಲಿರುವ ಪೈಲ್ಯಾಂಡ್ ಬಿಲ್ಡಿಂಗ್‌ನಲ್ಲಿರುವ ಶ್ರೀಕೌಸ್ತುಭ ಜ್ಯುವೆಲ್ಲರ‍್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಲಕ್ಷ್ಮೀಪೂಜೆ ನಡೆಯಿತು. ಪುರೋಹಿತ ಅಭಿಷೇಕ್ ಆಚಾರ್ಯರವರು ಪೂಜಾ ವಿಧಾನ ನೆರವೇರಿಸಿದರು. ಮಾಲಕ ನಾಗೇಶ್ ಆಚಾರ್ಯ ಮತ್ತು ಸ್ನೇಹ ದಂಪತಿ ಅತಿಥಿಗಳು ಹಾಗೂ ಗ್ರಾಹಕರನ್ನು ಸ್ವಾಗತಿಸಿದರು. ಜಗದೀಶ್ ಆಚಾರ್ಯ, ಸ್ಮರಣ್, ಸಾನಿಧ್ಯ, ರಾಜೇಶ್, ಭವಿಷ್, ಶಶಿ, ಲಕ್ಷ್ಮಣ್, ಗೋಪಾಲ ಆಚಾರ್ಯ ಬೀರಮಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here