ಪುತ್ತೂರು : ಹಾರಾಡಿ ಗುಡ್ಡೆಮನೆ ನಿವಾಸಿ ಶಿಲ್ಪಿ ದಿ.ಲಕ್ಷ್ಮಣ ಆಚಾರ್ಯರ ಪತ್ನಿ ಸರಸ್ವತಿ (96 ವ.)ರವರು ಅಲ್ಪಕಾಲದ ಅಸೌಖ್ಯದಿಂದ ನ.8ರಂದು ನಿಧನರಾಗಿದ್ದಾರೆ. ಮೃತರು ಪುತ್ರರಾದ ಶಂಕರ ಆಚಾರ್ಯ, ಕೇಶವ ಆಚಾರ್ಯ, ಪುತ್ರಿ ಸಾವಿತ್ರಿ, ಸಹೋದರ ಭುಜಂಗ ಆಚಾರ್ಯ, ಹಾಗೂ ಸೊಸೆಯಂದಿರು, ಮೊಮ್ಮಕ್ಕಳು,ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.