ವಿವಾಹ ನಿಶ್ಚಿತಾರ್ಥ: ಕಲಾವತಿ-ಸತೀಶ

0

ಗುತ್ತಿಗಾರು ಗ್ರಾಮದ ಬಳ್ಳಕ್ಕ ಕಾರ್ಯಪ್ಪ ನಾಯ್ಕರ ಪುತ್ರಿ ಕಲಾವತಿ ಯವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾ.ಪುತ್ತೂರು ಕಸಬಾ ಸಾಮೇತ್ತಡ್ಕ ಎ.ತಿಮ್ಮಪ್ಪ ನಾಯ್ಕರವರ ಪುತ್ರ ಸತೀಶ ರೊಂದಿಗೆ ಡಿ.25 ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here