ಯಶೋಧಾ ಉರುವ ಕುಂಬ್ರ ನಿಧನ

0

ಪುತ್ತೂರು: ಒಳಮೊಗ್ರು ಗ್ರಾಮದ ಉರುವ ನಿವಾಸಿ ಯಶೋಧಾ (47ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.1 ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.

ಯಶೋಧಾರವರು ತಮ್ಮ ಕಣ್ಣುಗಳನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಮೃತರು ಪತಿ ಬಾಲಕೃಷ್ಣ , ಪುತ್ರಿಯರಾದ ಹರ್ಷಿತಾ, ರಶ್ಮಿತಾ ಮತ್ತು ಪುತ್ರ ತಿಶನ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here