ಶಾರುಖ್ ಫೌಂಡೇಶನ್ ನಿಂದ ಅಂಜಲಿ ಕುಟುಂಬಕ್ಕೆ ಆರ್ಥಿಕ ಸಹಾಯ

0

ದೆಹಲಿಯ ಸುಲ್ತಾನಪುರಿಯಲ್ಲಿ ಹೊಸವರ್ಷದ ಮೊದಲ ದಿನ ಅಪಘಾತಕ್ಕಿಡಾಗಿ ಭೀಕರ ಸಾವನ್ನಪ್ಪಿದ ಅಂಜಲಿ ಸಿಂಗ್ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಬಾಲಿವುಡ್ ನಟ ಶಾರುಖ್ ಖಾನ್ ಏನ್ ಜಿ ಒ ಮೀರ್ ಫೌಂಡೇಶನ್ ದಾವಿಸಿದೆ. ಅಂಜಲಿ ಕುಟುಂಬಕ್ಕೆ ಹಣದ ನೆರವು ನೀಡಿದ ಮೀರ್ ಫೌಂಡೇಶನ್ ಮೊತ್ತ ಬಹಿರಂಗಗೊಳಿಸಿಲ್ಲ.

LEAVE A REPLY

Please enter your comment!
Please enter your name here