Saturday, February 4, 2023
Homeಚಿತ್ರ ವರದಿಸಿ ಬಿ ಐ ಗಾಲಿಗೆ ಮತ್ತೆ ಸಿಕ್ಕಿಕೊಂಡ ಜನಾರ್ಧನ ರೆಡ್ಡಿ

ಸಿ ಬಿ ಐ ಗಾಲಿಗೆ ಮತ್ತೆ ಸಿಕ್ಕಿಕೊಂಡ ಜನಾರ್ಧನ ರೆಡ್ಡಿ

 


ಬೆಂಗಳೂರು: ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಮಾಜಿ ಸಚಿವ ಜನಾರ್ಧನ ರೆಡ್ಡಿ ಗೆ ಸಂಕಷ್ಟ ಎದುರಾಗಿದೆ. ರೆಡ್ಡಿ ವಿರುದ್ಧದ ತನಿಖೆಗೆ ಅನುಮತಿ ಕೋರಿ ಸಿ ಬಿ ಐ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ಮನವಿ ಇನ್ನೂ ಹಾಗೆ ಇದ್ದು ಅನುಮತಿ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಿ ಬಿ ಐ ಹೈ ಕೋರ್ಟ್ ಗೆ ಮನವಿ ಸಲ್ಲಿಸಿದೆ.

LEAVE A REPLY

Please enter your comment!
Please enter your name here

Must Read

spot_img
error: Content is protected !!