




ಪುತ್ತೂರು: ನವೆಂಬರ್ ನಲ್ಲಿ ನಡೆದ ಭಾರತೀಯ ಲೆಕ್ಕ ಪರಿಶೋಧನಾ ಮಂಡಳಿಯ ಅಂತಿಮ CA ಪರೀಕ್ಷೆಯಲ್ಲಿ ನಿಶಾ ಭಟ್ ಇವರು ತೇರ್ಗಡೆಯಾಗಿರುತ್ತಾರೆ.




ಇವರು ಮಂಗಳೂರಿನ ಲೆಕ್ಕಪರಿಶೋಧಕರಾದ ವಿಶ್ವೇಶ್ವರ ಭಟ್ ರವರಲ್ಲಿ ಪರಿಣತಿಯನ್ನು ಪಡೆದಿರುತ್ತಾರೆ. ಇವರು ಪಟ್ಟೆ ವಿದ್ಯಾಸಂಸ್ಥೆಯ ನಿರ್ದೇಶಕರಾದ ಶಿವಪ್ರಸಾದ್ ಪಟ್ಟೆ ಮತ್ತು ಅದಿತಿಯವರ ಪುತ್ರಿ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿನಿ.












