ಜ.13-15: ಕುಂಬ್ರ ಅತಿಥಿಯಲ್ಲಿ ಸಂಕ್ರಾಂತಿ ಸಂಭ್ರಮ

0

ವೀಡಿಯಮ್ ಮಿಕ್ಸರ್, ಗ್ರೈಂಡರ್ ಬೃಹತ್ ಎಕ್ಸ್‌ಚೇಂಜ್ ಮೇಳ

* ಖರೀದಿಸಿ ಡಿಯೋ ಗೆಲ್ಲಿರಿ * ಆಕರ್ಷಕ ಉಡುಗೊರೆ * ವಿಶೇಷ ಆಫರ್ * ಬಜಾಜ್ ಲೋನ್ ಮೇಳ

ಪುತ್ತೂರು: ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್ ಐಟಂಗಳಿಗೆ ಮನೆ ಮಾತರಾಗಿರುವ ಸೇಲ್ಸ್ ಮತ್ತು ಸರ್ವೀಸ್‌ನಲ್ಲಿ ಗ್ರಾಹಕರಿಂದ ನಂಬರ್ 1 ಸಂಸ್ಥೆ ಎಂದೇ ಕರೆಸಿಕೊಂಡಿರುವ ಕುಂಬ್ರ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ವೀಡಿಯಮ್ ಕಂಪೆನಿಯ ಮಿಕ್ಸರ್, ಗ್ರೈಂಡರ್, ಗ್ಯಾಸ್ ಸ್ಟವ್‌ಗಳ ಬೃಹತ್ ಎಕ್ಸ್‌ಚೇಂಜ್ ಮೇಳ ಹಾಗೂ ಬಜಾಜ್‌ರವರ ಬೃಹತ್ ಲೋನ್ ಮೇಳ ಜ.13 ರಿಂದ 15 ರ ತನಕ ನಡೆಯಲಿದೆ. ಇದಲ್ಲದೆ ಪ್ರತಿ ಖರೀದಿಯ ಮೇಲೆ ಆಕರ್ಷಕ ಉಡುಗೊರೆಗಳು, ರೂ.2 ಸಾವಿರ ಖರೀದಿಯ ಮೇಲೆ ಕೂಪನ್, ಬಂಪರ್ ಬಹುಮಾನ ಹೋಂಡಾ ಡಿಯೋ ಸ್ಕೂಟರ್ ಗೆಲ್ಲುವ ಅವಕಾಶ, ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ, ಆಕರ್ಷಕ ಗಿಪ್ಟ್, ಕಿಚನ್ ಐಟಂಗಳಿಗೆ ಶೇ.10 ರಿಂದ ಶೇ.50 ರವರೇಗೆ ರಿಯಾಯಿತಿ, ಫರ್ನಿಚರ‍್ಸ್‌ಗಳ ಮೇಲೆ ವಿಶೇಷ ರಿಯಾಯಿತಿ, ಹೊಸ ಗ್ರಾಹಕರಿಗೆ ಇಎಂಐ ಕಾರ್ಡ್ ಸಂಪೂರ್ಣ ಉಚಿತವಾಗಿರುತ್ತದೆ. ಇದಲ್ಲದೆ ಇನ್ನೂ ಅನೇಕ ಆಫರ್‌ಗಳು ಈ ಮೂರು ದಿನದಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಸಂಕ್ರಾಂತಿಗೆ ನಿಮ್ಮ ಅತಿಥಿಯಿಂದ ನಿಮ್ಮಿಷ್ಟದ ಐಟಂಗಳನ್ನು ಖರೀದಿಸುವ ಮೂಲಕ ಮನೆ ತುಂಬಿಸಿಕೊಳ್ಳಿ ಹಾಗಾದರೆ ತಡ ಯಾಕೆ ಇಂದೇ ನಿಮ್ಮ ಅತಿಥಿಗೆ ಭೇಟಿ ಕೊಡಿ, ಕೈಗೆಟಕುವ ದರ, ಆಕರ್ಷಕ ರಿಯಾಯಿತಿ, ಖಚಿತ ಉಡುಗೊರೆಗಳೊಂದಿಗೆ ಐಟಂಗಳನ್ನು ಖರೀದಿಸಿ.

ವೀಡಿಯಮ್ ಮಿಕ್ಸರ್, ಗ್ರೈಂಡರ್, ಗ್ಯಾಸ್‌ಸ್ಟವ್ ಎಕ್ಸ್‌ಚೇಂಜ್ ಮೇಳ

ಮಿಕ್ಸರ್ ಗ್ರೈಂಡರ್ ಸೇರಿದಂತೆ ಹಲವು ಕಿಚನ್ ಐಟಂಗಳ ತಯಾರಿಕೆ ನಂಬರ್ ವನ್ ಕಂಪೆನಿ ಎನಿಸಿಕೊಂಡಿರುವ ವೀಡಿಯಮ್ ಕಂಪೆನಿಯವರಿಂದ ಅತಿಥಿಯಲ್ಲಿ ಬೃಹತ್ ಎಕ್ಸ್‌ಚೇಂಜ್ ಮೇಳ ನಡೆಯುತ್ತಿದೆ. ಈ ಎಕ್ಸ್‌ಚೇಂಜ್ ಮೇಳದಲ್ಲಿ ಮಿಕ್ಸರ್, ಗ್ರೈಂಡರ್, ಗ್ಯಾಸ್‌ಸ್ಟವ್‌ಗಳ ಎಕ್ಸ್‌ಚೇಂಜ್‌ಗೆ ಅವಕಾಶ ಇದೆ. ನಿಮ್ಮಲ್ಲಿರುವ ಯಾವುದೇ ಕಂಪೆನಿಯ ಗ್ಯಾಸ್ ಸ್ಟವ್, ಮಿಕ್ಸರ್ ಗ್ರೈಂಡರ್‌ಗಳನ್ನು ವೀಡಿಯಮ್ ಕಂಪೆನಿಯ ಐಟಂಗಳಿಗೆ ಬದಲಾಯಿಸುವ ಅವಕಾಶ ಇದೆ.

ಬಜಾಜ್ ಬೃಹತ್ ಲೋನ್ ಮೇಳ

ಸಂಕ್ರಾಂತಿ ಹಬ್ಬದ ಸಮಯದಲ್ಲೇ ಇಂತಹ ಆಫರ್ ಬಂದಿದೆ ಕೈಯಲ್ಲಿ ಹಣ ಬೇರೆ ಇಲ್ಲ ಹೇಗೆ ಐಟಂಗಳನ್ನು ಖರೀದಿಸುವುದು ಎಂದು ಚಿಂತೆ ಮಾಡುತ್ತಿದ್ದೀರಿ? ಚಿಂತೆ ಬಿಡಿ ನಿಮ್ಮಿಷ್ಟವನ್ನು ಪೂರೈಸಲು ಬಜಾಜ್ ಫೈನಾನ್ಸ್ ತಯಾರಾಗಿದೆ. ಅತಿಥಿಯಲ್ಲಿ ಬಜಾಜ್ ಫೈನಾನ್ಸ್‌ನವರಿಂದ ಬೃಹತ್ ಲೋನ್ ಮೇಳ ನಡೆಯುತ್ತಿದ್ದು ನಿಮಗೆ ಇಷ್ಟವಾದ ಯಾವುದೇ ವಸ್ತುಗಳನ್ನು ಬಜಾಜ್ ಫೈನಾನ್ಸ್ ಮೂಲಕ ಖರೀದಿಸಬಹುದಾಗಿದೆ. ಹೊಸ ಗ್ರಾಹಕರಿಗೆ ಇಎಂಐ ಕಾರ್ಡ್ ಸಂಪೂರ್ಣ ಉಚಿತವಾಗಿರುತ್ತದೆ. ಯಾವುದೇ ಹಣ ಪಾವತಿಸದೇ ಐಟಂಗಳನ್ನು ಖರೀದಿಸುವ ಅವಕಾಶವಿದೆ. ಇದಲ್ಲದೆ ಯಾವುದೇ ಡಾಕ್ಯುಮೆಂಟ್ ಶುಲ್ಕ ಇರುವುದಿಲ್ಲ.

ಖರೀದಿಸಿ ಡಿಯೋ ಸ್ಕೂಟರ್ ಗೆಲ್ಲಿರಿ

ಪ್ರತಿ 2 ಸಾವಿರದ ಖರೀದಿಗೆ ಅದೃಷ್ಟ ಕೂಪನ್ ನೀಡಲಾಗುತ್ತಿದೆ. ಈ ಕೂಪನ್‌ನ ಡ್ರಾ ಜ.15 ರಂದು ನಡೆಯಲಿದ್ದು ಅದೃಷ್ಟವಂತರಿಗೆ ಹೋಂಡಾ ಕಂಪೆನಿಯ ಡಿಯೋ ಸ್ಕೂಟರ್ ಸಿಗಲಿದೆ. ಅತಿಥಿ ಶೋರೂಮ್‌ನಲ್ಲಿ ಡಿಯೋ ಸ್ಕೂಟರ್ ಅನ್ನು ನಿಲ್ಲಿಸಲಾಗಿದ್ದು ಗ್ರಾಹಕರು ತಮಗೆ ಬೇಕಾದ ಐಟಂಗಳನ್ನು ಖರೀದಿಸುವ ಮೂಲಕ ತಮ್ಮ ಅದೃಷ್ಟವನ್ನು ಕೂಡ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಫರ್ನಿಚರ‍್ಸ್ ಮೇಲೆ ಬಿಗ್ ಡಿಸ್ಕೌಂಟ್/ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ

ಎಲ್ಲಾ ಬಗೆಯ ಫರ್ನಿಚರ‍್ಸ್‌ಗಳು ಅತಿಥಿಯಲ್ಲಿದ್ದು ಗುಣಮಟ್ಟಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಗ್ರಾಹಕರು ತಮಗೆ ಬೇಕಾದ ಫರ್ನಿಚರ‍್ಸ್‌ಗಳನ್ನು ಬಿಗ್ ಡಿಸ್ಕೌಂಟ್ ಮೇಲೆ ಈ ಮೂರು ದಿನಗಳಲ್ಲಿ ಖರೀದಿಸಬಹುದಾಗಿದೆ. ಆನ್‌ಲೈನ್ ದರದಲ್ಲೇ ಆಫ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಅವಕಾಶವನ್ನು ಅತಿಥಿ ತನ್ನ ಗ್ರಾಹಕರಿಗೆ ಕಲ್ಪಿಸುತ್ತಿದೆ. ಪ್ರತಿ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ ಅಲ್ಲದೆ ಉಡುಗೊರೆಗಳನ್ನು ಪಡೆಯಬಹುದಾಗಿದೆ.

ಕಿಚನ್ ಐಟಂಗಳ ಮೇಲೆ ಭಾರೀ ರಿಯಾಯಿತಿ

ಎಲ್ಲಾ ಬಗೆಯ ಕಿಚನ್ ಐಟಂಗಳು ಲಭ್ಯವಿದ್ದು ಶೇ.10 ರಿಂದ ಶೇ.50 ರ ತನಕ ಭಾರೀ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇದಲ್ಲದೆ ಟಿವಿ, ವಾರ್ಷಿಂಗ್ ಮೇಷಿನ್, ರೆಫ್ರಿಜರೇಟರ್ ಇತ್ಯಾದಿ ಐಟಂಗಳ ಮೇಲೆ ಆಷರ್ಕ ಉಡುಗೊರೆಗಳು ದೊರೆಯಲಿದೆ. ಹೀಗೆ ಒಂದಲ್ಲ ಎರಡಲ್ಲ ನೂರಾರು ಆಕರ್ಷಕ ಗಿಪ್ಟ್‌ಗಳು, ರಿಯಾಯಿತಿಗಳು ಸೇರಿದಂತೆ ಹತ್ತು ಹಲವು ಪ್ರಯೋಜನಗಳು ಅತಿಥಿಯಲ್ಲಿ ಸಿಗಲಿದೆ. ಈ ಎಲ್ಲಾ ಆಫರ್‌ಗಳು ಕೇವಲ ಜ.13 ರಿಂದ 15 ರ ತನಕ ಮಾತ್ರ ಇರಲಿದೆ. ಹಾಗಾದರೆ ತಡ ಯಾಕೆ ಇಂದೆ ಅತಿಥಿಗೆ ಭೇಟಿ ಕೊಡಿ ಅತಿಥಿಯನ್ನು ಮನೆ ತುಂಬಿಸಿಕೊಳ್ಳಿರಿ.

ಕರೆ ಮಾಡಿ:

ಹೆಚ್ಚಿನ ಮಾಹಿತಿಗಾಗಿ9590550111 ಗೆ ಕರೆ ಮಾಡಿ

LEAVE A REPLY

Please enter your comment!
Please enter your name here