ಫೆ.24 : ನೆಲ್ಲಿಕಟ್ಟೆ ನಾಗದೇವರ ಸನ್ನಿಧಿಯಲ್ಲಿ 20ನೇ ವರ್ಷದ ಮಹಾಪೂಜೆ

0

ಪುತ್ತೂರು : ನೆಲ್ಲಿಕಟ್ಟೆ ಖಾಸಗಿ ಬಸ್‌ನಿಲ್ದಾಣದ ಬಳಿಯ ಮಹಾತ್ಮಗಾಂಧಿ ರಸ್ತೆಯ ಹತ್ತಿರದ ನಾಗದೇವರ ಸನ್ನಿಧಿಯಲ್ಲಿ 20ನೇ ವಾರ್ಷಿಕ ಮಹಾಪೂಜೆ ಫೆ.24ರಂದು ಕೀರ್ತಿಶೇಷ ಬ್ರಹ್ಮಶ್ರೀ ಕೇಶವ ಜೋಗಿತ್ತಾಯರ ಶುಭಾಶೀರ್ವಾದೊಂದಿಗೆ ಬೆಳಿಗ್ಗೆ 8 ರಿಂದ ನಾಗತಂಬಿಲ, ಆಶ್ಲೇಷ ಬಲಿ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here