ಪುತ್ತೂರು : ಮುಂಡೂರು ಗ್ರಾಮದ ಕಡ್ಯ ನಿವಾಸಿ ವೆಂಕಪ್ಪ ಗೌಡ (55.ವ) ಅವರು ಫೆ.22ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಯಶೋಧ, ಪುತ್ರಿ ಜ್ಯೋತಿ ಹಾಗೂ ಪುತ್ರ ಚೇತನ್ ಅವರನ್ನು ಅಗಲಿದ್ದಾರೆ.
©