ಬನ್ನೂರು ಊರ ಗೌಡ್ರು ಶತಾಯುಷಿ ಗುಡ್ಡಪ್ಪ ಗೌಡ ನಿಧನ

0

ಪುತ್ತೂರು: ಬನ್ನೂರು ನಿವಾಸಿ ಊರ ಗೌಡ್ರು ಶತಾಯುಷಿ ಗುಡ್ಡಪ್ಪ ಗೌಡ(101ವ) ರವರು ಫೆ.27 ರಂದು ನಿಧನರಾದರು.

ಮೃತರು ಪುತ್ರ ಊರ ಗೌಡ ಸೇವಾಕಾರ್ಯ ಮಾಡುತ್ತಿರುವ ನಾರಾಯಣ ಗೌಡ, ವಾಸಪ್ಪ ಗೌಡ ಮತ್ತು 4 ಮಂದಿ ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here