ಪುತ್ತೂರು: ಮರೀಲ್ ಕಾಡಮನೆ ಲೇಔಟ್ ನಿವಾಸಿ ದಿ.ಕೆ.ರಾಮಕೃಷ್ಣ ಹೆಗ್ಡೆರವರ ಪತ್ನಿ ರುಕ್ಮಿಣಿ(93ವ.)ರವರು ಫೆ.26ರಂದು ಬೆಂಗಳೂರಿನ ನಿವಾಸದಲ್ಲಿ ನಿಧನರಾದರು.

ಮೃತರು ಸೊಸೆ ಜಯಲಕ್ಷ್ಮಿ, ಮೊಮ್ಕಕ್ಕಳಾದ ವಿದ್ಯಾ ದಿನೇಶ್, ಮೈತ್ರಿ ಧನರಾಜ್ ಹಾಗೂ ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.