ಮಾ.22: ಪೆರಿಯಡ್ಕದಲ್ಲಿ ಉದಯಾಸ್ತಮಾನ ಭಜನೆ

0

ಉಪ್ಪಿನಂಗಡಿ: ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್ ಹಾಗೂ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಆಶ್ರಯದಲ್ಲಿ ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಮಾ.22ರಂದು ಉದಯಾಸ್ತಮಾನ ಭಜನೋತ್ಸವವು ನಡೆಯಲಿದೆ.

ಅಂದು ಸೂರ್ಯೋದಯಕ್ಕೆ ಭಜನೆ ಆರಂಭಗೊಂಡು ಸೂರ್ಯಾಸ್ತದವರೆಗೆ ಭಜನೆ ನಡೆಯಲಿದ್ದು, ವಿವಿಧ ಭಜನಾ ತಂಡಗಳು ಇವುಗಳಲ್ಲಿ ಭಾಗಿಯಾಗಲಿವೆ ಎಂದು ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here