ನ್ಯಾಷನಲ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಪುಣ್ಚಪ್ಪಾಡಿಯ ಚಂದ್ರಕಲಾರವರಿಗೆ 1ಚಿನ್ನ, 1ಬೆಳ್ಳಿ ಪದಕ

0

ಸವಣೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಾ. 27ರಿಂದ ಮಾ.30ರವರೆಗೆ ನಡೆದ 42ನೇ ನ್ಯಾಷನಲ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಪುಣ್ಚಪ್ಪಾಡಿ ಗ್ರಾಮದ ಕಟ್ಟಾತ್ತಾರು ನಿವಾಸಿ ಚಂದ್ರಕಲಾ ರಮಾನಂದರವರು ಭಾಗವಹಿಸಿ 1ಚಿನ್ನ, 1 ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿದ್ದಾರೆ. 4×100ಮೀ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ 400 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.

.

LEAVE A REPLY

Please enter your comment!
Please enter your name here