ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಎ.6ರಿಂದ ಕೊಬ್ಬರಿ ಖರೀದಿ ಆರಂಭ

0

ಪುತ್ತೂರು : ಪುತ್ತೂರು ಎಂ.ಟಿ ರೋಡ್‌ನಲ್ಲಿರುವ ಕ್ಯಾಂಪ್ಕೋ ಶಾಖೆಯಲ್ಲಿ ಎ.5ರಿಂದ ಖರೀದಿಸಲು ನಿರ್ಧರಿಸಿದ್ದ ಕೊಬ್ಬರಿ ಖರೀದಿಯನ್ನು ಎ.6ಕ್ಕೆ ಮುಂದೂಡಲಾಗಿದೆ. ಸದಸ್ಯರು ಗಮನಿಸಿ ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 6366875020 ಸಂಪರ್ಕಿಸಬಹುದು ಎಂದು ಕ್ಯಾಂಪ್ಕೋ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here