ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದು ಉಪ್ಪಿನಂಗಡಿ ಸಂತೆಕಟ್ಟೆಯ ವರ್ತಕರನ್ನು ಭೇಟಿಯಾಗಿ ಮತಯಾಚನೆ ನಡೆಸಿದರು. ಬಳಿಕ ಬಸ್ತಿಕಾರ್ ಕುಟುಂಬದ ಮನೆಗೆ ಭೇಟಿ ನೀಡಿ ಬಸ್ತಿಕಾರ್ ಸಹೋದರರಲ್ಲಿ ಮಾತುಕತೆ ನಡೆಸಿದರು.