ಎ.22- ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಲಿವರ್‌ ಸಂಬಂಧಿತ ಆರೋಗ್ಯ ತಪಸಣಾ ಶಿಬಿರ

0

ಪುತ್ತೂರು : ವಿಶ್ವ ಹೋಮಿಯೋಪತಿ ದಿನದ ಅಂಗವಾಗಿ ಎ.22ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಲಿವರ್‌ ಸಂಬಧಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಪ್ರತಿ ವರ್ಷ ಎ.19ರಂದು ವಿಶ್ವ ಲಿವರ್‌ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಯಕೃತ್ತು ಸಂಬಂಧಿತ ರೋಗಲಕ್ಷಣ ಮತ್ತದರ ಹೊಮಿಯೋಪತಿ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವುದು ಈ ಶಿಬಿರದ ಮುಖ್ಯ ಉದ್ದೇಶ.

ಎ.22ರಂದು ಮೊದಲ 20ನೊಂದಾಯಿತ ರೋಗಿಗಳಿಗೆ ಉಚಿತ ಸಲಹೆ ಹಾಗೂ ಅಗತ್ಯ ಹೋಮಿಯೋಪತಿ ಔಷಧೋಪಚಾರದಲ್ಲಿ ವಿಶೇಷ ರಿಯಾಯಿತಿ ಇದ್ದು ರೋಗಿಗಳು ಈ ಶಿಬಿರದ ಲಾಭವನ್ನು ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here