ದ್ವಿತೀಯ‌ ಪಿ ಯು ಸಿ ಫಲಿತಾಂಶ-ಆಯಿಶಾ ಹೆಣ್ಮಕ್ಕಳ ಪ ಪೂ ಕಾಲೇಜು- 100%

0

ಪುತ್ತೂರು: ದ್ವಿತೀಯ‌ ಪಿ ಯು ಸಿ 2022-23 ರ ವಾರ್ಷಿಕ ಪರೀಕ್ಷೆಯಲ್ಲಿ ಆಯಿಶಾ ಹೆಣ್ಮಕ್ಕಳ ಪ ಪೂ ಕಾಲೇಜು ಆತೂರು ಉತ್ತಮ ಸಾಧನೆ‌ ಮಾಡಿದೆ. ಕಲಾ ವಿಭಾಗದಲ್ಲಿ ಶೇ.100% ಫಲಿತಾಂಶ ದಾಖಲಾಗಿದ್ದು ಸ್ವಾಬಿರ -548(91.3%)ಆಯಿಶತುಲ್ ಅಸ್ಫಿಯಾ-539(89.3%)ಜಸೀಲ ಎಂ ಕೆ-532(88.6% )ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು 6 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.


ವಾಣಿಜ್ಯ ವಿಭಾಗದ -100% ದಾಖಲಾಗಿದ್ದು, ಕೈರುನ್ನಿಸಾ 558(93%), ಜಿ ಆತಿಫಾ-553(92.1%) ಫಾತಿಮತ್ ರಾಫಿಯ-518 (86.3%) ಸುಕೈಬ-518 (86%)
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗದರೆ 5 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ವಿಧ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕಿ ವ್ರಂದದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here