ವಿಠಲ ಪ.ಪೂ. ಕಾಲೇಜಿಗೆ ದ್ವಿತೀಯ ಪಿಯುಸಿ ಯಲ್ಲಿ 94.2%ಫಲಿತಾಂಶ

0

ವಿಟ್ಲ: ವಿಠಲ ಪ.ಪೂ. ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ 94.2%ಫಲಿತಾಂಶ ಲಭಿಸಿದೆ.
ಆರ್ಟ್ ನಲ್ಲಿ 93%, ಕಾಮರ್ಸ್ ನಲ್ಲಿ 93.4% ಹಾಗೂ ಸೈನ್ಸ್ ನಲ್ಲಿ 96.2% ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಭಾಗ ಶ್ರೇಯಸ್ 578, ಸಿಂಧೂರಾ ಪ್ರಭು 569,ಸುಮಯ್ಯಾ ಆರ್ 562 ಅಂಕವನ್ನು ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅಪೂರ್ವ ಕೆ. 575, ಸ್ಮಿತಾ ಕೆ. 568, ಶ್ರೇಯಾ 563 ಅಂಕವನ್ನು ಪಡೆಸುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಲಿಖಿತಾ 542, ಹರ್ಷಿತಾ ಶೆಟ್ಟಿ 534, ಬಿ. ನಿಶಾ ರೈ 531ಅಂಕವನ್ನು ಪಡೆದುಕೊಂಡಿದ್ದಾರೆ. ಒಟ್ಟು 258 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 44 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 130 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

LEAVE A REPLY

Please enter your comment!
Please enter your name here