ಬೊಬ್ಬೆಕೇರಿ ಅಂಗನವಾಡಿ ಕೇಂದ್ರದ ಆವರಣ ಗೋಡೆ ಬಿರುಕು

0

ಕಾಣಿಯೂರು: ಏ 26ರಂದು ಸುರಿದ ಮಳೆಗೆ ಬೊಬ್ಬೆಕೇರಿ ಅಂಗನವಾಡಿ ಕೇಂದ್ರದ ಆವರಣ ಗೋಡೆ ಬಿರುಕು ಬಿಟ್ಟಿದೆ. ಕೆಲ ದಿನಗಳ ಹಿಂದೆಯಷ್ಟೇ ಆವರಣ ಗೋಡೆ ಕಾಮಗಾರಿ ನಡೆದಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here