ಕಾಣಿಯೂರು: ಏ 26ರಂದು ಸುರಿದ ಮಳೆಗೆ ಬೊಬ್ಬೆಕೇರಿ ಅಂಗನವಾಡಿ ಕೇಂದ್ರದ ಆವರಣ ಗೋಡೆ ಬಿರುಕು ಬಿಟ್ಟಿದೆ. ಕೆಲ ದಿನಗಳ ಹಿಂದೆಯಷ್ಟೇ ಆವರಣ ಗೋಡೆ ಕಾಮಗಾರಿ ನಡೆದಿದೆ ಎನ್ನಲಾಗಿದೆ.