





ಪುತ್ತೂರು: ಮೇ.10ರಂದು ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಭರಾಟೆಯ ಪ್ರಚಾರ ಮುಂದುವರಿದಿದೆ. ಆಕರ್ಷಕ ಕೊಡುಗೆಗೆಳ ಮೂಲಕ ಕಾಂಗ್ರೆಸ್ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದೆ.



ಇತ್ತ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಕರ್ನಾಟಕವನ್ನು ಇನ್ನಷ್ಟು ಎತ್ತರಕ್ಕೆ ಕೊಡೊಯ್ಯುವ ನಿಟ್ಟಿನಲ್ಲಿ ಪಿ ಎಂ-ಕಿಶಾನ್ ಯೋಜನೆಯಡಿ ರೈತರಿಗೆ 10ಸಾವಿರ ರೂಪಾಯಿ, ವಿವೇಕ ಯೋಜನೆಯಡಿ 24ಸಾವಿರ ಕೊಠಡಿ ನಿರ್ಮಾಣ ಮತ್ತು ನಮ್ಮ ಕ್ಲಿನಿಕ್ ಮೂಲಕ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಖಾತರಿ ಪಡಿಸಿದ್ದು, ಅನ್ನ, ಅಭಯ, ಅಕ್ಷರ, ಆರೋಗ್ಯ, ಅಭಿವೃದ್ದಿ, ಆದಾಯವನ್ನು ಮುಂದಿಟ್ಟು ಅತ್ಯಂತ ಪ್ರಮುಖ 16 ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದೆ.





ಪ್ರಮುಖ ಭರವಸೆಗಳು ಇಂತಿದೆ














