ಪುತ್ತೂರು,ಕಡಬದ 13 ಸಹಿತ ಜಿಲ್ಲೆಯ 23 ಮರಳು ಬ್ಲಾಕ್‌ಗಳ ಸ್ಟಾಕ್ ಯಾರ್ಡ್ನಲ್ಲಿ ಮರಳು ಲಭ್ಯ

0

ಮಂಗಳೂರು: ಜಿಲ್ಲೆಯ Non-CRZ ಪ್ರದೇಶದಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಿ ಇ-ಹರಾಜು ಪ್ರಕ್ರಿಯೆ ಮೂಲಕ ಗುತ್ತಿಗೆ ಮಂಜೂರಾತಿ ನೀಡಲಾಗಿದೆ. ಪ್ರಸ್ತುತ 23 ಮರಳು ಬ್ಲಾಕ್‌ಗಳ ಸ್ಟಾಕ್‌ಯಾರ್ಡ್ನಲ್ಲಿ ಲಭ್ಯವಿರುವ ಮರಳನ್ನು ಜಿಲ್ಲೆಯಲ್ಲಿನ ಸರ್ಕಾರಿ, ಇತರೆ ಕಾಮಗಾರಿಗಳು ಹಾಗೂ ಸಾರ್ವಜನಿಕರು ಪೂರೈಸಿ ಕೊಳ್ಳಬಹುದಾಗಿರುತ್ತದೆ.

ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ವಿವರ, ಸ್ಟಾಕ್‌ಯಾರ್ಡ್ನಲ್ಲಿ ದಾಸ್ತಾನಿರುವ ಮರಳಿನ ಪ್ರಮಾಣ ಇಲ್ಲಿ ನೀಡಲಾಗಿದೆ. ಗುತ್ತಿಗೆದಾರ,ದೂರವಾಣಿ ಸಂಖ್ಯೆ ಆವರಣದಲ್ಲಿದೆ.

ಪುತ್ತೂರು: 34-ನೆಕ್ಕಿಲಾಡಿ, 10,000 ಮೆಟ್ರಿಕ್ ಟನ್(ಎಸ್.ಆನಂದ ಮೊ:9480345485.),ಹಿರೆಬಂಡಾಡಿ 3500 ಮೆಟ್ರಿಕ್ ಟನ್(ರಾಮಣ್ಣ ಗೌಡ ಮೊ:9741268778.)
ಕಡಬ: ಕೇನ್ಯ-ಬ್ಲಾಕ್-1 200 ಮೆಟ್ರಿಕ್ ಟನ್(ಸುಬ್ರಮಣ್ಯ ಕೆ ಮೊ:9880649976.),ಆಲಂಕಾರು ಬ್ಲಾಕ್-2ನಲ್ಲಿ 5000 ಮೆಟ್ರಿಕ್ ಟನ್(ಕೃಷ್ಣಮೂರ್ತಿ ಮೊ:997223336.), ಸವಣೂರುನಲ್ಲಿ 500 ಮೆಟ್ರಿಕ್ ಟನ್(ಚಿನ್ನಪ್ಪ ಮೊ:9900677989.), ಪೆರಾಬೆ ಬ್ಲಾಕ್-1 3000 ಮೆಟ್ರಿಕ್ ಟನ್(ಮೊನ್ನಪ್ಪ ಗೌಡ ಮೊ:9481016196.), ಪೆರಾಬೆ ಬ್ಲಾಕ್-2 7000 ಮೆಟ್ರಿಕ್ ಟನ್(ಎಲಿಯಾಸ್ ಮೊ:9741882254.),ಕೊಯಿಲ ಬ್ಲಾಕ್-2500 ಮೆಟ್ರಿಕ್ ಟನ್ (ರಾಮಕೃಷ್ಣ ನಾಯಕ್ ಮೊ:9738928111.),ಕೊಯಿಲದಲ್ಲಿ 2000 ಮೆಟ್ರಿಕ್ ಟನ್(ಅಬ್ದುಲ್ ಲತೀಫ್ ಮೊ:9901189644.),‌ ಅಲಂಕಾರು 2000 ಮೆಟ್ರಿಕ್ ಟನ್(ಆನಂದ್ ಮೊ:9480345485.), ಕುಟ್ರುಪಾಡಿ 1500 ಮೆಟ್ರಿಕ್ ಟನ್ (ಪ್ರದೀಪ್ ಬೊಬ್ಬೆಕೇರೆ ಮೊ:9448500940.), ನೂಜಿಬಾಳ್ತಿಲ 2000 ಮೆಟ್ರಿಕ್ ಟನ್(ಪುರಂದರ ಮೊ:9741882254.), ನೂಜಿಬಾಳ್ತಿಲ 2000 ಮೆಟ್ರಿಕ್ ಟನ್ (ಸುಬ್ರಮಣ್ಯ ಮೊ:9880649976).
ಬಂಟ್ವಾಳ: ಬಡಗಬೆಳ್ಳೂರಿನಲ್ಲಿ 10,000 ಮೆಟ್ರಿಕ್ ಟನ್(ಚಂದ್ರಹಾಸ್ ಮೊ:9964277142), ಬಾಳ್ತಿಲದಲ್ಲಿ 10,000 ಮೆಟ್ರಿಕ್ ಟನ್(ರವಿಶಂಕರ್ ಮೊ: 9945131987.)
ಬೆಳ್ತಂಗಡಿ: ಪೆಟ್ರಮೆ 1,000 ಮೆಟ್ರಿಕ್ ಟನ್(ಜಾಯ್ ಕೆ.ಎ. 9611994991.),ತೆಕ್ಕಾರು-ಬ್ಲಾಕ್ 1,000 ಮೆಟ್ರಿಕ್ ಟನ್(ಆದಂ ಬಿ ಮೊ:8970580311), ಬಾರ್ಯಾ-ಬ್ಲಾಕ್-1 3,000 ಮೆಟ್ರಿಕ್ ಟನ್(ತನಿಯಪ್ಪ ಮೊ:7619668744.), ಬಾರ್ಯಾ-ಬ್ಲಾಕ್-2 2,500 ಮೆಟ್ರಿಕ್ ಟನ್(ಇಬ್ರಾಹಿಂ ಪಿ ಮೊ:9448328137).
ಮಂಗಳೂರು: ಕೂಳವೂರು 10,000 ಮೆಟ್ರಿಕ್ ಟನ್ (ಪ್ರವೀಣ್ ಆಳ್ವ ಮೊ: 9880980933.),ಮೊಗರು 6,000 ಮೆಟ್ರಿಕ್ ಟನ್(ಮೊಹಮ್ಮದ್ ಅಶ್ರ-ï ಮೊ:9480345485.)ಮೊಗರು 13,000 ಮೆಟ್ರಿಕ್ ಟನ್ (ರಾಜೇಂದ್ರ ಮಂಡ ಮೊ:9480345485.), ಅಡ್ಡೂರು 6,000 ಮೆಟ್ರಿಕ್ ಟನ್(ಮೊಹಮ್ಮದ್ ಝಾಕಾರಿಯ ಮೊ:9448868713.)ಸಾರ್ವಜನಿಕರು ಸಂಪರ್ಕಿಸಿ ಅವಶ್ಯವಿರುವ ಮರಳನ್ನು ಪಡೆಯಬಹುದಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here