ಪಾಣಾಜೆ: ನರೇಗಾ ಫಲಾನುಭವಿಗಳಿಗೆ ‘ಗ್ರಾಮ ಆರೋಗ್ಯ’ ಆರೋಗ್ಯ ತಪಾಸಣೆ

0

ಪಾಣಾಜೆ: ದ.ಕ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು ಹಾಗೂ ಪಾಣಾಜೆ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ವ್ಯಾಪ್ತಿಯಲ್ಲಿ ಮೇ.25 ರಂದು ಅಮೃತ ಆರೋಗ್ಯ ಅಭಿಯಾನದಡಿ ನರೇಗಾ ಫಲಾನುಭವಿಗಳಿಗೆ ‘ಗ್ರಾಮ ಆರೋಗ್ಯ’ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

LEAVE A REPLY

Please enter your comment!
Please enter your name here