ಪುತ್ತೂರು: 2023ನೇ ಸಾಲಿನ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ನಡೆದ ಪ್ರವೇಶ ಪರೀಕ್ಷೆಯ ಮೊದಲ ಹಂತದ ಆಯ್ಕೆ ಪಟ್ಟಿ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯ ದ ಜ್ಞಾನದೀಪ ತರಬೇತಿ ಸಂಸ್ಥೆ ಯಿಂದ ತರಬೇತಿ ಪಡೆದ ಒಟ್ಟು 27ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಮೋಕ್ಷಿತ್ ಎಚ್ .ಸಿ ,ಪೂರ್ಣೇಶ್ ಮತ್ತು ದಿಗಂತ್ ಎಂ ಬೆಳ್ತಂಗಡಿ ಮುಂಡಾಜೆ ಮೊರಾರ್ಜಿ ವಸತಿ ಶಾಲೆ ,ಕೆ.ಎಸ್ ಕಿಶನ್ ,ಶಮಿಕ ಬಿ.ಎಸ್ , ಲಿಖಿತ್ ಕೆ,ಅಕುಲ್ ಕೆ.ಪಿ ಸುಳ್ಯ ಪಂಜದ ಮೊರಾರ್ಜಿ ವಸತಿ ಶಾಲೆ, ಚಿನ್ಮಯಿ ಸರಸ್ವತಿ ,ಚರಿಷ್ಮಾ ಎಂ.ಡಿ , ಪ್ರಾಪ್ತಿ ಕೆ.ಜಿ ,ತನುಷ್ ಪಿ ಮುದ್ಯ ,ವಿಹಾನ್ .ಎಂ.ಎ ಮಂಗಳೂರು ಕಮ್ಮಾಜೆ ಮೊರಾರ್ಜಿ ವಸತಿ ಶಾಲೆ, ಸಾನ್ವಿ ಬಿ ಆರ್ ,ಯಶ್ಮಿತಾ ಎಚ್ , ಬಂಟ್ವಾಳದ ಮಚ್ಚಿನ ಮೊರಾರ್ಜಿ ಶಾಲೆ ,ಅಮೃತಾ ,ದಕ್ಷ ಬಿ ಆರ್ ಬಂಟ್ವಾಳ ತಾಲೂಕಿನ ವಗ್ಗ ಮೊರಾರ್ಜಿ ವಸತಿ ಶಾಲೆ,ದಿತೇಶ್ ಕೆ ,ಸಿಂಚನ್ ಎಂ ಪುತ್ತೂರು ಬಲ್ನಾಡು ಮೊರಾರ್ಜಿ ವಸತಿ ಶಾಲೆ ,ಕೌಶಿಕ್ ನಾಯಕ್ ಎಂ.ಎಸ್ ,ಬಾಲಮುರಳಿ .ಕೆ ಪುತ್ತೂರು ಉಪ್ಪಿನಂಗಡಿ ಮೊರಾರ್ಜಿ ಶಾಲೆ ,ಮನ್ವಿತಾ ಬಿ.ಆರ್ ,ಮಂಗಳೂರು ಕೊಂಪದವು ಮೊರಾರ್ಜಿ ಶಾಲೆ,ಮನ್ವಿತಾ ಎಸ್ ಬಂಟ್ವಾಳ ಪುಂಜಾಲಕಟ್ಟೆ ನಾರಾಯಣಗುರು ವಸತಿ ಶಾಲೆ ,ಧನ್ವಿತಾ,ಸಾತ್ವಿಕ್ ಬೆಳ್ತಂಗಡಿ ಹೊಸಂಗಡಿಯ ಇಂದಿರಾಗಾಂಧಿ ವಸತಿ ಶಾಲೆ,ಲಿಖಿತಾ ಎಂ.ಎಸ್ ಚೆನ್ನಪಟ್ಟಣ ಮೊರಾರ್ಜಿ ಶಾಲೆ,ತನುಶ್ರೀ ಕೊಪ್ಪದ ಗುರುಪುರ ಮಂಗಳೂರು ಮೊರಾರ್ಜಿ ಶಾಲೆ,ಕೆ .ಸಿ ಹಿತನ್ಯ ಮೂಡಬಿದ್ರೆಯ ಕಲ್ಲುಬೆಟ್ಟು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಜ್ಞಾನದೀಪ ತರಬೇತಿ ಸಂಸ್ಥೆಯು 2023-24ನೇ ಸಾಲಿನಿಂದ ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿಯಲ್ಲಿ ನವೋದಯ ಮತ್ತು ಮೊರಾರ್ಜಿ ಶಾಲೆಯ ಪ್ರವೇಶಕ್ಕೆ ತರಗತಿಗಳನ್ನು ನಡೆಸಲಿದ್ದು ಜುಲೈ ಮೊದಲ ವಾರದಲ್ಲಿ ತರಗತಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.