ಶುಭವಿವಾಹ : ಶರತ್-ಗೀತಾ

0

ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಊಂತನಾಜೆ ಗೋಪಾಲ ಗೌಡ ಹಾಗೂ ಜಾನಕಿ ಅವರ ಪುತ್ರಿ ಗೀತಾ(ಚೇತನಾ) ಮತ್ತು ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಕುದ್ವ ದಿ| ಗೋಪಾಲಕೃಷ್ಣ ಗೌಡ ಹಾಗೂ ಭವಾನಿಯವರ ಪುತ್ರ ಶರತ್ ಅವರ ವಿವಾಹವು ಅ.30ರಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here