ಪುತ್ತೂರು: ಏಳ್ಮುಡಿ ಪ್ರೊವಿಡೆನ್ಸ್ ಪ್ಲಾಜಾದಲ್ಲಿರುವ ಡಯಾಕೇರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಜೂ.24ರಂದು ವೈದ್ಯಕೀಯ ತಜ್ಞೆ ಡಾ.ಹಬೀನ ಶೈರರವರಿಂದ ಉಚಿತ ಮಧುಮೇಹ, ಥೈರಾಯಿಡ್ ಹಾಗೂ ಕಿಡ್ನಿ ತಪಾಸಣಾ ಶಿಬಿರ ನಡೆಯಲಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Home ಇತ್ತೀಚಿನ ಸುದ್ದಿಗಳು ಜೂ.24: ಡಯಾಕೇರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಉಚಿತ ಮಧುಮೇಹ, ಥೈರಾಯಿಡ್ ಕಿಡ್ನಿ ತಪಾಸಣಾ ಶಿಬಿರ