





ಪುತ್ತೂರು: ಏಳ್ಮುಡಿ ಪ್ರೊವಿಡೆನ್ಸ್ ಪ್ಲಾಜಾದಲ್ಲಿರುವ ಡಯಾಕೇರ್ ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಜೂ.24ರಂದು ವೈದ್ಯಕೀಯ ತಜ್ಞೆ ಡಾ.ಹಬೀನ ಶೈರರವರಿಂದ ಉಚಿತ ಮಧುಮೇಹ, ಥೈರಾಯಿಡ್ ಹಾಗೂ ಕಿಡ್ನಿ ತಪಾಸಣಾ ಶಿಬಿರ ನಡೆಯಲಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.










