ನಿಶ್ಚಿತಾರ್ಥ:ಡಾ.ರೋಶನ್-ಡಾ. ಪೂಜಾಶ್ರೀ

0

ಪುತ್ತೂರು: ಕೆಯ್ಯೂರು ದೇವಿನಗರ ಆನಂದ ರೈ ಯವರ ಪುತ್ರ ಡಾ.ರೋಶನ್ ಮತ್ತು ಅಡ್ಕಸ್ಥಳ ಅಶೋಕ್ ರೈಯವರ ಪುತ್ರಿ ಡಾ. ಪೂಜಾಶ್ರೀ ಇವರ ವಿವಾಹ ನಿಶ್ಚಿತಾರ್ಥವು , ಪುತ್ತೂರು ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ನಲ್ಲಿ ಜುಲೈ 9 ರಂದು ನಡೆಯಿತು.

LEAVE A REPLY

Please enter your comment!
Please enter your name here