ಕಾವು ಅಪಾಯ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ

0

ಬಡಗನ್ನೂರು: ಕಾವು ತೋಟದಮೂಲೆ ಸಂಪರ್ಕ ರಸ್ತೆ ಬಳಿ ವಿದ್ಯುತ್ ಕಂಬವೊಂದು ಸಂಪೂರ್ಣ ಬಾಗಿ ಮರಕ್ಕೆ ತಾಗಿ ನಿಂತು ಅಪಾಯ ಸ್ಥಿತಿಯಲ್ಲಿದೆ. ಅದರೂ ಮಸ್ಕಾಂ ಇಲಾಖೆ ಎಚ್ಚೆತ್ತುಕೊಂಡಿಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here