ಪುತ್ತೂರು: ಜಿಡೆಕಲ್ಲು ನಿವಾಸಿ, ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸಿಪ್ರಿಯನ್ ನೊರೋನ್ಹಾ(62 ವ.)ರವರು ಹೃದಯಾಘಾತದಿಂದ ಜು.11 ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಮರಿಯ ಸಬೀನ ಡಿ’ಸೋಜ, ಪುತ್ರಿಯರಾದ ಡೇಝಿ ನೊರೋನ್ಹಾ, ಡಯಾನ ನೊರೋನ್ಹಾ, ಪುತ್ರರಾದ ಡೇನಿಯಲ್ ನೊರೋನ್ಹಾ, ಡೊಮಿನಿಕ್ ನೊರೋನ್ಹಾರವರನ್ನು ಅಗಲಿದ್ದಾರೆ.