ಆರಿ ಬ್ಲೌಸ್ ಎಂಬ್ರೋಯಿಡರಿ ಕಲಿಯಲು ಇಲ್ಲಿದೆ ಸುವರ್ಣವಕಾಶ

0

ಪುತ್ತೂರು: ಸುಳ್ಯದ ಗಾಂಧಿನಗರ ಮೋರ್ ಸೂಪರ್ ಮಾರ್ಕೆಟ್ ಮುಂಭಾಗವಿರುವ ಶಶಿ ಕಾಂಪ್ಲೆಕ್ಸ್ನಲ್ಲಿ ಆರಿ ಬ್ಲೌಸ್ ಎಂಬ್ರೋಯಿಡರಿ ತರಗತಿ ಪ್ರಾರಂಭಗೊಂಡಿದೆ.
ಇಲ್ಲಿ ಬೇಸಿಕ್‌ನಿಂದ ಬ್ಲೌಸ್ ರೆಡಿಯಾಗುವರೆಗೂ ಕಲಿಸಿಕೊಡಲಾಗಿವುದು.

Basic Thread Work, Beads work, Sequence Work, Kundhan Work, Cut Work , Zardosi Work, Mirror Work, Trasing & Designing ಹೇಳಿಕೊಡಲಾಗುವುದು.

ಕಲಿಯುವ ಸಾಮಾಗ್ರಿಗಳನ್ನು ವಿತರಿಸಲಾಗಿವುದು. ಕೆಲಸಕ್ಕೆ ಹೋಗುವವರಿಗೆ ಭಾನುವಾರ ತರಬೇತಿ ನೀಡಲಾಗುವುದು ಹಾಗೂ ವಾರದ 7 ದಿನವೂ ತರಬೇತಿ ನೀಡಲಾಗುವುದು.
ಹಾಗೂ ಎಲ್ಲಾ ತರಹದ ಎಂಬ್ರೋಯಡರಿ ವರ್ಕ್ಸ್ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರಾದ ದೇವಿ ಶ್ರೀಕಿರಣ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 8296310448, 8050495817 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here