ಅಂಬೆಲದಲ್ಲಿ ಕುಡಿಯುವ ನೀರು ಪೋಲು

0

ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿಯಿಂದ ಪುತ್ತೂರಿನ ಪುರಸಭಾ ವ್ಯಾಪ್ತಿಗೆ ನೀರು ಸರಬರಾಜು ವ್ಯವಸ್ಥೆಯಲ್ಲಿನ ಪೈಪು ಲೈನ್‌ನಲ್ಲಿ ಉಂಟಾಗಿರುವ ಲೋಪದಿಂದಾಗಿ ಶನಿವಾರದಂದು ಭಾರೀ ಪ್ರಮಾಣದ ನೀರು ಪೋಲಾಗಿದೆ.
34ನೇ ನೆಕ್ಕಿಲಾಡಿಯ ಅಂಬೆಲ ಬಳಿ ನೀರು ಪೋಲಾಗುತ್ತಿರುವ ಈ ದೃಶ್ಯ ಕಂಡು ಬಂದಿದ್ದು, ನೀರು ಪೋಲಾಗುತ್ತಿರುವುದನ್ನು ತಡೆಗಟ್ಟದ ಬಗ್ಗೆ ಸ್ಥಳೀಯರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here