ನಾಳೆ(ಆ.19): ವಿವಿಧ ಧಾರ್ಮಿಕ ಸ್ಥಳಗಳಿಗೆ ಪ್ಯಾಕೇಜ್ ಟೂರ್

0

ಪುತ್ತೂರು: ಇಲ್ಲಿನ ಅಮರ್ ಕಾಂಪ್ಲೆಕ್ಸ್ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಗಲ್ಪಾಡಿ ಟೂರ್ ಆಂಡ್ ಟ್ರಾವೆಲ್ಸ್ ವತಿಯಿಂದ ವಿವಿಧ ದೇವಾಲಯಗಳಿಗೆ ಪ್ಯಾಕೇಜ್ ಟೂರ್ ಆ.19 ರಂದು ಆರಂಭಗೊಳ್ಳಲಿದೆ. ಪ್ರಮುಖ ಧಾರ್ಮಿಕ ಸ್ಥಳಗಳಾದ ಪರಶಿನಕಡವು, ತಲಿಪರಂಬಾ, ಮಡಾಯಿಕಾವು ಹಾಗೂ ಮಲ್ಲ ಮುಂತಾದ ಕಡೆ ಟೂರ್ ಅಯೋಜನೆಗೊಂಡಿದ್ದು, ಮೊತ್ತ 1600 ಆಗಿರುತ್ತದೆ. ಆಸಕ್ತಿಯುಳ್ಳವರು ಮೊ.ಸಂಖ್ಯೆ9448094428 ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here