ಪುತ್ತೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸೆ.18 ಹಾಗೂ ಸೆ.19ರಂದು ನಡೆಯುವ ಪ್ರಥಮ ವರ್ಷದ ಗೌರಿ ಹಬ್ಬ ಹಾಗೂ ಗಣೇಶೋತ್ಸವದ ಕುರಿತಂತೆ ಸಿದ್ದತೆಗಳು ನಡೆಯುತ್ತಿದೆ.ಗಣೇಶೋತ್ಸವ ಯಶಸ್ವಿ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದ್ದು,ಗೌರವಾಧ್ಯಕ್ಷರಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ,ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಮೊಕ್ತೇಸರ ಮೋಹನ್ ರೈ ಓಲೆ ಮುಂಡೋವು ,ಸಂಚಾಲಕರಾಗಿ ಶಿವನಾಥ ರೈ ಮೇಗಿನ ಗುತ್ತು,ಅಧ್ಯಕ್ಷರಾಗಿ ವಿನಯ್ ಕುಮಾರ್ ರೈ ಸರ್ವೆ ,ಗೌರವ ಸಂಚಾಲಕರಾಗಿ ಆನಂದ ಪೂಜಾರಿ ಸರ್ವೆ ದೋಳಗುತ್ತು,ವಿಜಯ ಕುಮಾರ್ ರೈ ಸರ್ವೆ ಬೆಂಗಳೂರು,ಕಾರ್ಯಾಧ್ಯಕ್ಷರಾಗಿ ಆನಂದ್ ಭಂಡಾರಿ ಸೊರಕೆ,ಶಶಿಧರ ಯಸ್ ಡಿ ಸರ್ವೆ ದೋಳ ಗುತ್ತು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೌಡ ತಂಬುತ್ತಡ್ಕ ,ಕೋಶಾಧಿಕಾರಿಯಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಸೊರಕೆ,ಉಪಾಧ್ಯಕ್ಷರಾಗಿ ಬಾಲಚಂದ್ರ ಶೆಟ್ಟಿ ಸೊರಕೆ,ರಾಮಕೃಷ್ಣ ಎಸ್ ಡಿ ಸರ್ವೆ ದೋಳ ಗುತ್ತು,ಪುರಂದರ ರೈ ರೆಂಜಲಾಡಿ, ಸುರೇಶ್ ಎಸ್‌ಡಿ ಸರ್ವೆ ದೋಳ ಗುತ್ತು, ಲಕ್ಷ್ಮೀಶ ರೈ ಸರ್ವೆ ,ತಿಲಕ್ ರಾಜ್ ಕರುಂಬಾರು, ಅನೀಶ್ ಕಲ್ಲಮೆಟ್ಟು ಕಾರ್ಯದರ್ಶಿಗಳಾಗಿ ಗೌತಮ್ ರೈ ಸರ್ವೆ ,ರಿತೇಶ್ ರೈ ಬಾವ, ಜೊತೆ ಕಾರ್ಯದರ್ಶಿಯಾಗಿ ಕಿರಣ್ ಯಸ್ ಡಿ ಸರ್ವೆ ದೋಳ ಗುತ್ತು ಅವರನ್ನು ಆಯ್ಕೆ ಮಾಡಲಾಗಿದೆ.ಅಲ್ಲದೆ ಗೌರವ ಸಲಹೆಗಾರರು.ವಿಶೇಷ ಆಹ್ವಾನಿತರು,ಕಾರ್ಯಕಾರಿ ಸಮಿತಿ ಸದಸ್ಯರು,ವಿವಿಧ ಉಪ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
Home ಇತ್ತೀಚಿನ ಸುದ್ದಿಗಳು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಶ್ರೀ ಗಣೇಶೋತ್ಸವ ಸಮಿತಿ ರಚನೆ