ಪುತ್ತೂರು: ಜಿ.ಎಲ್.ಕಾಂಪ್ಲೆಕ್ಸ್ ಎದುರುಗಡೆ ಇರುವ ಅಮಿತ್ ಹರ್ಬಲ್ ಬ್ಯೂಟಿ ಪಾರ್ಲರ್ನ ಸಹಸಂಸ್ಥೆ ನ್ಯೂ ಅಮಿತ್ ಬ್ಯೂಟಿಕೇರ್ ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು. ಮಾಲಕಿ ವಿದ್ಯಾ ರಾಜೇಶ್ ಶೆಟ್ಟಿ ಸ್ವಾಗತಿಸಿ ಮಾತನಾಡಿ ನಮ್ಮಲ್ಲಿ ಹೇರ್ಕಟ್ಟಿಂಗ್, ಸ್ಟ್ರೈಟಿಂಗ್, ಹರ್ಬಲ್ ಫೇಶಿಯಲ್, ಮೆನಿಕ್ಯೂರ್, ಹೆನ್ನಾ ಹೇರ್ ಡೈ, ಮೆಹಂದಿ, ಹೆಡ್ ಮಸಾಜ್, ಹೇರ್ ಕಲರಿಂಗ್, ಬ್ರೈಡಲ್ ಮೇಕಪ್ ಮಾಡಿಕೊಡಲಾಗುವುದು ಎಂದು ತಿಳಿಸಿದರು.