ಪುತ್ತೂರು: ಗೃಹೋಪಕರಣಗಳ ಪ್ರಸಿದ್ಧ ಮಳಿಗೆ ಹರ್ಷದಲ್ಲಿ ಗಣೇಶ ಚತುರ್ಥಿಯ ಸಂಭ್ರಮಾಚರಣೆಗಾಗಿ “ಹಬ್ಬದ ಶಾಪಿಂಗ್” ಆರಂಭಗೊಂಡಿದ್ದು ಗ್ರಾಹಕರು ತಮ್ಮ ನೆಚ್ಚಿನ ವಸ್ತು-ವೈವಿಧ್ಯಗಳನ್ನು ಹಲವು ರೀತಿಯ ಆಕರ್ಷಕ ಕೊಡುಗೆಗಳೊಂದಿಗೆ ಖರೀದಿಸಬಹುದು.
10,000ದವರೆಗೆ ಇನ್ಸ್ಟಂಟ್ ಫೆಸ್ಟಿವ್ ಡಿಸ್ಕೌಂಟ್ ಹಾಗೂ ಖಚಿತ ಕ್ಯಾಶ್ ಬ್ಯಾಕ್ ಕೊಡುಗೆಗಳು, ನೆಚ್ಚಿನ ವಸ್ತು-ವೈವಿಧ್ಯಗಳ ಖರೀದಿಗೆ ಇನ್ನಷ್ಟು ಸುಲಭವಾಗುವ ನಿಟ್ಟಿನಲ್ಲಿ ವಿವಿಧ ಇಎಮ್ಐ ಸೌಲಭ್ಯಗಳು ಲಭ್ಯವಿದೆ. ಜೊತೆಗೆ ಇನ್ಸ್ಟಂಟ್ ಕ್ಯಾಶ್ಬ್ಯಾಕ್ ಕೂಡ ದೊರೆಯಲಿದೆ. ಆಯ್ದ ಗೃಹೋಪಕರಣಗಳನ್ನು ಬಜಾಜ್ ಫಿನ್ಸರ್ವ್ ಮುಖೇನ ಖರೀದಿಸಿದಲ್ಲಿ 10,000ದ ವರೆಗೆ ಕ್ಯಾಶ್ ಬ್ಯಾಕ್ ವೋಚರ್ ಸಿಗಲಿದೆ. ಹೆಚ್ಡಿಬಿ ಯೋಜನೆಯಡಿ 10% ವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಯೋಜನೆಯಡಿ ಶಾಪಿಂಗ್ ಮಾಡಿ 6,000ದ ವರೆಗೆ ಇನ್ಸ್ಟಂಟ್ ಕ್ಯಾಶ್ಬ್ಯಾಕ್ ಪಡೆಯಬಹುದು. ಟಿವಿಎಸ್ ಕ್ರೆಡಿಟ್ ಆಯ್ದುಕೊಂಡಲ್ಲಿ 3,000ದ ವರೆಗೆ ರಿಯಾಯಿತಿ ನಿಮ್ಮದಾಗಲಿದೆ. ಯುಪಿಐ ಮುಖೇನ ಪಾವತಿಸಿ 1,000ದ ವರೆಗೆ ಇನ್ಸ್ಟಂಟ್ ಕ್ಯಾಶ್ಬ್ಯಾಕ್ ಪಡೆಯಿರಿ. ಎಸ್ಬಿಐ ಕಾರ್ಡ್ ಮುಖೇನ ಖರೀದಿಸಿ 5% ವರೆಗೆ ಇನ್ಸ್ಟಂಟ್ ಡಿಸ್ಕೌಂಟ್ ದೊರೆಯಲಿದೆ. ಇಷ್ಟೇ ಅಲ್ಲದೆ ವಿವಿಧ ಬ್ಯಾಂಕ್ಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿ 20% ವರೆಗೆ ಇನ್ಸ್ಟಂಟ್ ಕ್ಯಾಶ್ಬ್ಯಾಕ್ ಪಡೆಯಲು ಅವಕಾಶವಿದೆ.
ಸ್ಮಾರ್ಟ್ ಶಾಪಿಂಗ್ನೊಂದಿಗೆ ಅತ್ಯಧಿಕ ಉಳಿತಾಯ:
ಹಬ್ಬದ ವಿಶೇಷ ಕಾಂಬಿ ಯೋಜನೆಯಡಿ 3,24,980 ಮೌಲ್ಯದ ಎಲ್ಜಿ 65 ಓಎಲ್ಇಡಿ + ಎಲ್ಜಿ ಸೌಂಡ್ ಬಾರ್ ಕೇವಲ 1,97,980ಕ್ಕೆ ಖರೀದಿಸಿ, 1,27,000 ಉಳಿತಾಯ ಪಡೆಯಿರಿ. 55 ಸ್ಮಾರ್ಟ್ ಎಲ್ಇಡಿ ಟಿವಿಯನ್ನು 2 ವರ್ಷ ವಾರಂಟಿಯೊAದಿಗೆ ಕೇವಲ 35,999ಕ್ಕೆ ಖರೀದಿಸಿ. ರೆಫ್ರಿಜರೇಟರ್ ಅಥವಾ ವಾಶಿಂಗ್ ಮಶಿನ್ ಅನ್ನು ಕೇವಲ 990ರ ಇಎಮ್ಐ ಯೋಜನೆಯಡಿ ಮನೆಗೊಯ್ಯಿರಿ. ಜೆಬಿಎಲ್ನ ವಿಶಾಲ ಶ್ರೇಣಿಯ ಪಾರ್ಟಿ ಸ್ಪೀಕರ್ ಅನ್ನು ಕೇವಲ 3,833 ಇಎಮ್ಐ ಯೋಜನೆಯಲ್ಲಿ ಖರೀದಿಸಿ. ಹೊಸ ಮಿಕ್ಸರ್ ಗ್ರೈಂಡರ್ ಅನ್ನು 1,000 ವರೆಗಿನ ವಿಶೇಷ ವಿನಿಮಯ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ.
ಲ್ಯಾಪ್ಟಾಪ್ ಹಾಗೂ ಸ್ಮಾರ್ಟ್ಫೋನ್ ಖರೀದಿಯೊಂದಿಗೆ ಪಡೆಯಿರಿ 5,000ದ ವರೆಗೆ ಕ್ಯಾಶ್ಬ್ಯಾಕ್:
ಪ್ರತಿಯೊಬ್ಬರ ಅಗತ್ಯಗಳಿಗೆ ಅನುಗುಣವಾಗುವಂತಹ ಲ್ಯಾಪ್ಟಾಪ್ಗಳ ಸಂಗ್ರಹ ಹರ್ಷದಲ್ಲಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತಹ ಇಎಮ್ಐ ಯೋಜನೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮುಖೇನ ಖರೀದಿಯೊಂದಿಗೆ 5,000 ವರೆಗಿನ ಕ್ಯಾಶ್ಬ್ಯಾಕ್ 5,000 ವರೆಗಿನ ಇನ್ಸ್ಟಂಟ್ ಡಿಸ್ಕೌಂಟ್, ಸ್ಟೇಟ್ ಬ್ಯಾಂಕ್ ಕಾರ್ಡ್ಗಳ ಮೇಲೆ 5% ವರೆಗೆ ವಿಶೇಷ ಕ್ಯಾಶ್ಬ್ಯಾಕ್, ಸ್ಪೀಕರ್, ಕೀಬೋರ್ಡ್, ಮೌಸ್, ಹಾರ್ಡ್ಡಿಸ್ಕ್ ಸೇರಿದಂತೆ ವಿವಿಧ ಆಕ್ಸಸರೀಸ್ ಮೇಲೆ ಹಲವು ಯೋಜನೆಗಳು ದೊರೆಯಲಿವೆ. ಹೊಸ ಫೀಚರ್ಗಳೊಂದಿಗೆ ಲಭ್ಯವಿರುವ ಐಫೋನ್, ಸ್ಯಾಮ್ಸಂಗ್, ಎಮ್ಐ, ವಿವೋ, ಒಪ್ರೋ, ರೆಡ್ಮಿ, ಒನ್ಪ್ಲಸ್ ಸೇರಿದಂತೆ ಹಲವು ಬ್ರ್ಯಾಂಡ್ಗಳ ಸ್ಮಾರ್ಟ್ಫೋನ್ಗಳು ಹರ್ಷದಲ್ಲಿದ್ದು, 24 ತಿಂಗಳವರೆಗಿನ ಶುಲ್ಕ ರಹಿತ ಇಎಮ್ಐ ಯೋಜನೆ, ಸ್ಟೇಟ್ ಬ್ಯಾಂಕ್ ಕಾರ್ಡ್ಗಳ ಮೇಲೆ 5% ವರೆಗೆ ವಿಶೇಷ ಕ್ಯಾಶ್ಬ್ಯಾಕ್, ಇತರೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ಮೇಲೆ 15,000ದ ವರೆಗೆ ಕ್ಯಾಶ್ಬ್ಯಾಕ್, 9,999ರ ವರೆಗಿನ ಮೌಲ್ಯದ ಕಾಂಬಿ ಕೊಡುಗೆಗಳು, 11,000ದ ವರೆಗಿನ ಅಪ್ಗ್ರೇಡ್ ಬೋನಸ್ ಸೇರಿದಂತೆ ಹಲವು ಯೋಜನೆಗಳೊಂದಿಗೆ ಖರೀದಿಸಬಹುದು. ಐಫೋನ್ 15 ಪ್ರೀ ಬುಕ್ಕಿಂಗ್ ಆರಂಭಗೊAಡಿದ್ದು, ವಿಶೇಷ ಲಾಭದಾಯಕ ಕೊಡುಗೆಗಳೊಂದಿಗೆ ಗ್ರಾಹಕರು ಮುಂಗಡ ಕಾಯ್ದಿರಿಸಬಹುದಾಗಿದೆ. ಇದರೊಂದಿಗೆ ಸ್ಮಾರ್ಟ್ವಾಚ್ಗಳ ವಿಶೇಷ ಸಂಗ್ರಹ ಹರ್ಷದಲ್ಲಿದ್ದು, 50% ವರೆಗಿನ ಆಕರ್ಷಕ ರಿಯಾಯಿತಿ ದೊರೆಯಲಿದೆ ಎಂದು ಹರ್ಷದ ಪ್ರಕಟಣೆ ತಿಳಿಸಿದೆ.