ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ

0

ಪುತ್ತೂರು: ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು.ಈ ಪ್ರಯುಕ್ತ ಮಸೀದಿಯಿಂದ ಕೆಮ್ಮಾಯಿ ಜಕ್ಸನ್ ನವರೆಗೆ ಮಿಲಾದ್ ಜಾಥಾ ನಡೆಯಿತು. ಮದ್ರಸ ಮತ್ತು ದರ್ಷ್ ವಿದ್ಯಾರ್ಥಿಗಳು ಹಾಗೂ ಜಮಾಹತ್ ಬಾಂಧವರು ಪಾಲ್ಗೊಂಡರು.

LEAVE A REPLY

Please enter your comment!
Please enter your name here