ಇರ್ದೆ ಗಾಂಧಿ ಕಟ್ಟೆ ಬಳಿ ಗಾಂಧಿ ನಮನ

0

ಬೆಟ್ಟಂಪಾಡಿ: ಗಾಂಧಿ ಜಯಂತಿ ಪ್ರಯುಕ್ತ ಇರ್ದೆ ಗಾಂಧಿ ಕಟ್ಟೆ ಬಳಿ ಗಾಂಧಿ ನಮನ ಸಲ್ಲಿಸಲಾಯಿತು. ಸ್ಥಳೀಯರಾದ ಜನಾರ್ಧನ್ ನಾಯ್ಕ್ ಗಾಂಧಿ ಪ್ರತಿಮೆಗೆ ಹೂ ಹಾರ ಹಾಕಿ ಗೌರವ ಸಲ್ಲಿಸಿದರು. ಗಾಂಧಿ ಪ್ರತಿಮೆ ಪ್ರತಿಷ್ಟಾಪಕರಾದ ಸೀತಾರಾಮ್ ಮಾಸ್ಟರ್ ಗಾಂಧಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ರೈ ಚೆಲ್ಯಡ್ಕ, ಮೊಯಿದು ಕುoಞ ಕೋನಡ್ಕ, ಮಹಾಲಿಂಗ ನಾಯ್ಕ್ ದೂಮಡ್ಕ, ಸ್ಥಳೀಯರಾದ ಸುನಿಲ್ ಪೇರವೋ ದೂಮಾಡ್ಕ, ಇಬ್ರಾಹಿಂ ಇರ್ದೆ, ರಮೇಶ, ನವೀನ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here