ಪಡೀಲ್ ಸಾಲ್ಮರ ಕ್ರಾಸ್ ಬಳಿ ಹೊಟೇಲ್ ಗೆ ಆಕಸ್ಮಿಕ ಬೆಂಕಿ

0

ಪುತ್ತೂರು: ಪಡೀಲ್ ಸಾಲ್ಮರ ಕ್ರಾಸ್ ಬಳಿಯ ಡ್ರೀಮ್ ಕಾರ್ನರ್ ಕಟ್ಟಡದಲ್ಲಿರುವ ಹೊಟೇಲೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಅ.7 ರಂದು ಬೆಳಿಗ್ಗೆ ನಡೆದಿದೆ.ಹೊಟೀಲ್‌ ನ ಗ್ಯಾಸ್‌ ಸಿಲಿಂಡರ್‌ ಗೆ ಬೆಂಕಿ ತಗುಲಿದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಗ್ಯಾಸ್‌ ಸಿಲಿಂಡರ್‌ ಗೆ ತಗುಲಿದ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿದೆ.

LEAVE A REPLY

Please enter your comment!
Please enter your name here