ಯೂಸುಫ್ ಹಾಜಿ ಪುಳಿಮಾರಡ್ಕ ನಿಧನ

0

ಕೌಡಿಚ್ಚಾರ್: ಈಶ್ವರಮಂಗಲ ಪಾಳ್ಯತ್ತಡ್ಕ ಟೌನ್ ಜಮಾಅತ್ ಕಮಿಟಿ ಸದಸ್ಯರಾಗಿದ್ದ ಯೂಸುಫ್ ಹಾಜಿ ಪುಳಿಮಾರಡ್ಕ (78ವ.)ರವರು ವಯೋಸಹಜ ಕಾಯಿಲೆಯಿಂದಾಗಿ ಅ.17ರಂದು ರಾತ್ರಿ 10 ಗಂಟೆ ಸುಮಾರಿಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಬೀಫಾತುಮ್ಮ ಅವರನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here