ಉಪ್ಪಿನಂಗಡಿ: ನಕ್ಷತ್ರ ಫ್ಯಾನ್ಸಿ & 1ಗ್ರಾಂ ಗೋಲ್ಡ್ ಶುಭಾರಂಭ

0

ಪುತ್ತೂರು: ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದಲ್ಲಿ ನಕ್ಷತ್ರ ಫ್ಯಾನ್ಸಿ & 1ಗ್ರಾಂ ಗೋಲ್ಡ್ ಅ.24 ರಂದು ಶುಭಾರಂಭಗೊಂಡಿತು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳೀ ದೇವಸ್ಥಾನದ ಆಡಳಿತ ಅಧ್ಯಕ್ಷರು ಕರುಣಾಕರ ಸುವರ್ಣ ಪೆದಮಲೆ ಉದ್ಘಾಟನೆ ನೆರವೇರಿಸಿದರು.

ಮಾಲಕ ಸೀತಾರಾಮ ಉಪ್ಪಿನಂಗಡಿ ಅತಿಥಿಗಳನ್ನು ಸ್ವಾಗತಿಸಿ, ನಮ್ಮಲ್ಲಿ ಫ್ಯಾನ್ಸಿ ಐಟಮ್, ಟಾಯ್ಸ್, ಸ್ಟೇಷನರಿ ಐಟಮ್ಸ್ ಗಳು ಮತ್ತು ಶೃಂಗಾರ ಅಭರಣಗಳು ಬಾಡಿಗೆಗೆ ದೊರೆಯುತ್ತದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here