ಪುತ್ತೂರು: ಹಾರಾಡಿ ನಿವಾಸಿ ಚಂದ್ರಕಲಾ ನಿಧನ

0

ಪುತ್ತೂರು: ಹಾರಾಡಿ ರೈಲ್ವೇ ರಸ್ತೆಯ ಶಿವಕೃಪಾ ಲಾರಿಯ ಮಾಲಕರಾಗಿದ್ದ ದಿ.ಪುರುಷೋತ್ತಮ ಅವರ ಪತ್ನಿ ಚಂದ್ರಕಲಾ ಅವರು ಅ.21ರಂದು ರಾತ್ರಿ ನಿಧನರಾದರು.
ಮೃತರು ಪುತ್ರರಾದ ಕೀರ್ತಿ, ಜೀವನ್, ಪುತ್ರಿ ವಂದನ ಮತ್ತು ಸೊಸೆ, ಅಳಿಯ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here