ಅ.29:ರೋಟರಾಕ್ಟ್ ಕ್ಲಬ್ ಪುತ್ತೂರು ಸ್ವರ್ಣದಿಂದ ಗುಡ್ಡಗಾಡು ಓಟ ಸ್ಪರ್ಧೆ

0

ಪುತ್ತೂರು:ರೋಟರಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ ಇದರ ಆಶ್ರಯದಲ್ಲಿ ಗುಡ್ಡಗಾಡು ಓಟವನ್ನು ಅ.29 ರಂದು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ ಭಾಗವಹಿಸುವಲ್ಲಿ ಮುಕ್ತವಾದ ಅವಕಾಶವಿದ್ದು, ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ.


ಭಾಗವಹಿಸುವ ಪ್ರತಿಯೋರ್ವರಿಗೂ ಅಭಿನಂದನಾ ಪತ್ರ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ(ಪ್ರಥಮ, ದ್ವಿತೀಯ, ತೃತೀಯ ) ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು‌. ಸ್ಪರ್ಧೆಗೆ ತಮ್ಮ ಹೆಸರನ್ನು ಅ.26ರೊಳಗೆ ನೋಂದಾವಣೆ ಮಾಡಿಸಿ ಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಹರ್ಷಿತಾ (9483570275), ಅಭಿಚೈತ್ರ (6360860712) ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here