ಪುತ್ತೂರು: ಖಾಸಗಿ ಈಜು ಕೊಳದಲ್ಲಿ ಬಿದ್ದಿದ್ದ ನಾಗರ ಹಾವಿನ ರಕ್ಷಣೆ

0

ಪುತ್ತೂರು: ಪರ್ಲಡ್ಕ ಸಮೀಪದ ಕುಶಾಲಪ್ಪ ಅಭಿಕಾರ್ ಅವರ ಋಷಿ ವಿಹಾರ್‌ನಲ್ಲಿರುವ ಖಾಸಗಿ ಈಜುಕೊಳದಲ್ಲಿ ನ.5ರಂದು ಬಿದ್ದಿದ್ದ ಭಾರಿ ಗಾತ್ರದ ನಾಗರ ಹಾವೊಂದನ್ನು ಉರಗ ಪ್ರೇಮಿ ತೇಜಸ್ ಅವರು ರಕ್ಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here