ಸುಬ್ರಹ್ಮಣ್ಯ: ಕಡಬ ತಾಲೂಕಿನ ಐನೆಕಿದು ಗ್ರಾಮದ ಕೋಟೆಬೈಲು ಪ್ರದೇಶದ ಹಲವು ಕೃಷಿಕರ ತೋಟಗಳಿಗೆ ದಾಳಿಯಿಟ್ಟ ಕಾಡಾನೆಗಳು ಅಪಾರ ಪ್ರಮಾಣದ ಕೃಷಿ ನಾಶಗೈದಿವೆ. ಸೋಮಸುಂದರ ಕೂಜುಗೋಡು ಅವರ ತೋಟದಲ್ಲಿ ಕಾಡಾನೆ ದಾಳಿಯಿಂದ ನೂರಾರು ಬಾಳೆ, ಅಡಿಕೆ ಗಿಡಗಳು ಹಾಗೂ 2 ತೆಂಗಿನ ಮರಗಳು ನಾಶಗೊಂಡಿವೆ.