ಟ್ರೆಂಡಿ ಲುಕ್ ನಲ್ಲಿ ಮಿಂಚುವ ಜಿಮ್ನಿ ಖರೀದಿಗೆ 2.25ಲಕ್ಷ ರೂಪಾಯಿ ಕೊಡುಗೆ …

0

ಕ್ರಿಸ್‌ಮಸ್, ವರ್ಷಾಂತ್ಯದ ಬೃಹತ್ ಲಾಭದೊಡನೆ ಹೊಸ ವರುಷವನ್ನು ಸಂಭ್ರಮಿಸಲು ಭಾರತ್ ನೆಕ್ಸಾ ಪೂರ್ಣ ಬೆಂಬಲ

ಪುತ್ತೂರು: ಹೊಚ್ಚ ಹೊಸ ಮಾದರಿಯ, ನಿತ್ಯ ವಿನೂತನ ಕಾರುಗಳ ತಯಾರಿಕೆಯಲ್ಲಿ ಅದ್ವಿತೀಯ ಸ್ಥಾನ ಗಳಿಸಿಕೊಂಡಿರುವ ಹೆಸರಾಂತ ಮಾರುತಿ ಸುಝಕಿ ನೆಕ್ಸಾ ಕಾರು ಪ್ರಿಯರಿಗಾಗಿ ಕ್ರಿಸ್ಮಸ್ ಹಾಗೂ ಡಿಸೆಂಬರ್ ಅಂತ್ಯದ ಬೃಹತ್ ಉಳಿತಾಯ ಕೊಡುಗೆಯೊಡನೆ ಸರಳ ರೀತಿಯಲ್ಲಿ ನೆಕ್ಸಾ ಕಾರು ಮಾಲೀಕರಾಗೋ ಅವಕಾಶವನ್ನು ಗ್ರಾಹಕ ವರ್ಗಕ್ಕೆ ಕಲ್ಪಿಸಿದೆ. ಕಾರು ಪ್ರಿಯರಿಗೆ ವರುಷದ ಕೊನೆಯ ಅವಕಾಶವೊಂದನ್ನು ನೀಡಿದ್ದು ಹೊಸ ವರುಷವನ್ನೂ ನೆಕ್ಸಾ ಕಾರುಗಳೊಡನೆ ಕುಟುಂಬ ಜತೆಯಾಗಿ ಸಂಭ್ರಮಿಸಲು ಅದ್ಬುತ ವೇದಿಕೆಯನ್ನು ನೀಡಿದೆ.
ಮಾರುತಿ ಸುಝುಕಿ ಇಂಡಿಯಾ ಡಿಸೆಂಬರ್ ಕೊಡುಗೆಗಳನ್ನು ಅದ್ಬುತ ರೀತಿಯ ಉಳಿತಾಯದೊಂದಿಗೆ, ಡೀಲರ್ ಭಾರತ್ ನೆಕ್ಸಾ ಜತೆಯಾಗಿ ಘೋಷಣೆ ಮಾಡಿದ್ದು, ವರುಷದ ಅತೀ ಹೆಚ್ಚು ಕೊಡುಗೆ ಎರಡು ಲಕ್ಷ ರೂಪಾಯಿಗೂ ಮಿಕ್ಕಿ ಗ್ರಾಹಕ ಜನತೆಯ ಜೇಬು ಸೇರಲಿದ್ದು, ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಅತ್ಯಾಕರ್ಷಕ ನೆಕ್ಸಾ ಕಾರಿನೊಂದಿಗೆ ಆಚರಿಸಲು ಒಂದೊಳ್ಳೆಯ ಅವಕಾಶ.


ಅತ್ಯಧಿಕ ವಿನಿಮಯ ಕೊಡುಗೆ, ಹಳೆಯ ಕಾರಿಗೂ ಅತ್ಯುತ್ತಮ ಬೆಲೆ, ದೀರ್ಘಕಾಲಾವಧಿಗೆ ಕಡಿಮೆ ಬಡ್ಡಿಯೊಂದಿಗೆ ಸಾಲ ಸೌಲಭ್ಯ ವ್ಯವಸ್ಥೆಯೂ ಇದ್ದು ಶೇ. ನೂರರಷ್ಟು ಸಾಲ ಸೌಲಭ್ಯ ಮೆಚ್ಚಿನ ಕಾರುಗಳ ಖರೀದಿಗೆ ಸಿಗಲಿದೆ.
ಸ್ಟೈಲಿಶ್ ಆಗಿರುವ ಜಿಮ್ನಿ ಖರೀದಿಗೆ ರೂ.2.25 ಲಕ್ಷ ವರೆಗಿನ ಉಳಿತಾಯವಿದ್ದು, ಇಗ್ನೀಸ್ ಖರೀದಿಗೆ ರೂ.62 ಸಾವಿರ, ಬೆಲೆನೋ 52 ಸಾವಿರ, ಫ್ರಾಂಕ್ಸ್ ಮೇಲೆ 35 ಸಾವಿರ ಹಾಗೂ ಗ್ರ್ಯಾಂಡ್ ವಿಟರಾದಲ್ಲೂ ರೂ.30 ಸಾವಿರವರೆಗಿನ ಬೃಹತ್ ಉಳಿತಾಯವಕಾಶವನ್ನು ಸಂಸ್ಥೆ ಘೋಷಣೆ ಮಾಡಿದೆ. ಎಲ್ಲಾ ಕೊಡುಗೆಯ ಲಾಭ ಪಡೆಯುವಂತೆ ಮಂಗಳೂರಿನ ಕದ್ರಿ ರಸ್ತೆ ಬಳಿಯ ಭಾರತ್ ನೆಕ್ಸಾ ಸಂಸ್ಥೆ ಇದರ ಸೇಲ್ಸ್ ಮ್ಯಾನೇಜರ್ ಸೂರಾಜ್ ಜೈನ್ ವಿನಂತಿಸಿದ್ದಾರೆ.

2 ಲಕ್ಷ 25 ಸಾವಿರವರೆಗಿನ ಉಳಿತಾಯ ಜಿಮ್ಮಿ ವಾಹನ ಖರೀದಿಗೆ
ಭಾರತ್ ನೆಕ್ಸಾ ಹಾಗೂ ಮಾರುತಿ ಸುಝುಕಿ ವತಿಯಿಂದ ಕಾರು ಪ್ರಿಯರಿಗಾಗಿ ಬೃಹತ್ ಆಫರ್.
ಟೀಚರ್ಸ್, ಡಾಕ್ಟರ್ಸ್, ಅಕೌಂಟೆಂಟ್, ಬ್ಯಾಂಕ್ ಎಂಪ್ಲಾಯ್ಸ್, ಐಟಿ
ಎಂಪ್ಲಾಯ್ಸ್, ಕಂಪನಿ ಸೆಕ್ರೆಟರಿ, ಲಾಯರ್, ಫಾರ್ರ್ಮರ್ ಹಾಗೂ
ಆರ್ಕಿಟೆಕ್ಟ್ ಇವರಿಗೆಲ್ಲಾ ವಿಶೇಷ ರಿಯಾಯಿತಿ.
ಹೆಚ್ಚು ಎಕ್ಸ್ಚೇಂಜ್ ಬೋನಸ್ + ಎಕ್ಸ್ಚೇಂಜ್ ಪ್ರೈಸ್ ಹಾಗೂ ಏಳು
ವರುಷಗಳ ಅವಧಿಯ ಸಾಲ ವ್ಯವಸ್ಥೆ.
ವಿವರಗಳಿಗಾಗಿ :9620583030; 7624893030.

LEAVE A REPLY

Please enter your comment!
Please enter your name here