ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ

0

ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ 2024ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆಯಿತು. ‌ಈ ಸಂದರ್ಭದಲ್ಲಿ ಕಾಣಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ ಅಬೀರ,ನಿರ್ದೇಶಕರಾದ ರಾಜೇಶ್ ಮೀಜೆ, ಸುಂದರ ಬೆದ್ರಾಜೆ, ಭರತ್ ಅಗಳಿ, ಚೆನ್ನಕೇಶವ ಬೇಂಗಡ್ಕ, ಸದಾನಂದ ನಾವೂರು,ಸೌಮ್ಯ ಪೈಕ,ಗಿರಿಜ ಅಂಕಜಾಲು, ಸಂಘದ ಸದಸ್ಯರಾದ ಚೇತನ್ ನಾವೂರು,ಮಾಧವ ಕೆ.ಟಿ,ಹರೀಶ್ ಪೈಕ, ನಾರಾಯಣ ಓಡಬಾಯಿ, ನಿತೇಶ್ ಅಜಿರಂಗಳ,ಗಣೇಶ್ ಪೆರ್ಲೋಡಿ,ರವಿಕಿರಣ್ ಹೊಸೊಕ್ಲು,ಹರ್ಷಿತ್ ಕೇಪುಳಗುಡ್ಡೆ, ಸಂಘದ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಗೌಡ, ಸಿಬ್ಬಂದಿಗಳಾದ ಚಂದ್ರಶೇಖರ ಬೈತಡ್ಕ, ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here