ಪುತ್ತೂರು : ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝೂಕಿಯು ಕಾರು ಪ್ರಿಯರಿಗಾಗಿ ಕ್ರಿಸ್ಮಸ್ ಹಾಗೂ ಡಿಸೆಂಬರ್ ಅಂತ್ಯದ ಬೃಹತ್ ಉಳಿತಾಯ ಕೊಡುಗೆಯೊಡನೆ ಕಾರು ಮಾಲೀಕರಾಗೋ ಅವಕಾಶವನ್ನು ಕಲ್ಪಿಸಿದ್ದು , ಅಧಿಕ ಮೊತ್ತದ ಉಳಿತಾಯ ಕೊಡುಗೆಯನ್ನೂ ಘೋಷಿಸಿದೆ.
ಕಂಪನಿಯು ಡಿಸೆಂಬರ್ ಕೊಡುಗೆಗಳನ್ನು ಅದ್ಬುತ ರೀತಿಯ ಉಳಿತಾಯದೊಂದಿಗೆ ,ಡೀಲರ್ ಭಾರತ್ ಜತೆಯಾಗಿ ಘೋಷಣೆ ಮಾಡಿದ್ದು , ಅತ್ಯಧಿಕ ವಿನಿಮಯ ಕೊಡುಗೆ , ಧೀರ್ಘಕಾಲಾವಧಿಗೆ ಕಡಿಮೆ ಬಡ್ಡಿಯೊಂದಿಗೆ ಸಾಲ ಸೌಲಭ್ಯ ವ್ಯವಸ್ಥೆ ಕೂಡ ಲಭ್ಯವಿದೆ. ವಿನಿಮಯ ಬೆಲೆಯೂ ನಿರೀಕ್ಷೆ ಮೀರಿ ಸಿಗಲಿದ್ದು ,ಅತೀ ಕಡಿಮೆ ಕಂತಿನ ವ್ಯವಸ್ಥೆ ಹಾಗೂ ಶೇ. ನೂರರಷ್ಟು ಸಾಲ ಸೌಲಭ್ಯ ಮೂಲಕ ಅಚ್ಚು ಮೆಚ್ಚಿನ ಕಾರು ಖರೀದಿಗೆ ಅವಕಾಶವನ್ನು ಭಾರತ್ ನೀಡಿದೆ.
ಅಲ್ಟೋ ಕೆ 10 72 ಸಾವಿರ , ಸೆಲೆರಿಯೋ 72 ಸಾವಿರ ,ಎಸ್ಪ್ರೆಸ್ಸೋ ಕಾರಿಗೂ 72 ಸಾವಿರ ರೂಪಾಯಿವರೆಗೆ ಉಳಿತಾಯಕ್ಕೆ ಅವಕಾಶವನ್ನು ಸಂಸ್ಥೆ ಕಲ್ಪಿಸಿ ಕೊಟ್ಟಿದ್ದು , ರೂ 90 ಸಾವಿರವರೆಗಿನ ಲಾಭವೂ ಗ್ರಾಹಕರ ಕೈ ಸೇರಲಿದ್ದು , ಡಿ.31ರೊಳಗಾಗಿ ಈ ಎಲ್ಲಾ ಕೊಡುಗೆಗಳ ಲಾಭ ಪಡೆಯುವಂತೆ ಭಾರತ್ ಅಟೋಕಾರ್ಸ್ ಸಂಸ್ಥೆಯ ಟೀಂ ಲೀಡರ್ ಸಂತೋಷ್ ಹಾಗೂ ಜಯರಾಜ್ ವಿನಂತಿಸಿದ್ದಾರೆ.
90 ಸಾವಿರವರೆಗಿನ ಲಾಭ ವರ್ಷಾಂತ್ಯದ ಪ್ರಯುಕ್ತ.
ಹೆಚ್ಚು ಎಕ್ಸ್ಚೇಂಜ್ ಬೋನಸ್ + ಎಕ್ಸ್ಚೇಂಜ್ ಪ್ರೈಸ್.
ವಿವರಗಳಿಗಾಗಿ 9483501730 ಅಥವಾ 9916069168.
8197120030 ನೆಲ್ಯಾಡಿ).